भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Potential crop yield

ಸಂಭಾವ್ಯ ಬೆಳೆ ಫಸಲು

Potential evaporation

ಸಂಭಾವ್ಯ ಅವಿಯಾಗುವಿಕೆ

Potential evapotranspiration

ಸಂಭಾವ್ಯ ಆವಿಬಾಷ್ಪವಿಸರ್ಜನೆ

Poultry farming

ಕುಕ್ಕುಟ ಸಾಕಣೆ

Prairie

ಹುಲ್ಲುಗಾವಲು

Pre – bearing period

ಫಲನಪೂರ್ವ ಅವಧಿ

Precipitation

ಪ್ರಕ್ಷೇಪಣೆ, ಮಳೆಯಾಗುವಿಕೆ

Precision farming

ನಿಖರ ಬೇಸಾಯ

Precision agriculture

ನಿಖರ ಕೃಷಿ

Predator

ಪರಭಕ್ಷಕ ಜೀವಿ

Pre – emergence

ಅಂಕುರಣ ಪೂರ್ವ

Pre – emergence treatment

ಅಂಕುರಣ ಪೂರ್ವ ಉಪಚಾರ

Preplanting treatment

ನಾಟಿ ಪೂರ್ವ ಉಪಚಾರ

Pressmud

ರಸ ತೆಗೆದ ಕಬ್ಬಿನ ಸಿಪ್ಪೆ

Pressure gradient

ಒತ್ತಡ ವ್ಯತ್ಯಾಸ ಪ್ರಮಾಣ

Price elasticity

ದರ ವ್ಯತ್ಯಯ

Price index

ದರ ಸೂಚ್ಯಂಕ

Primary culture

ಪ್ರಾಥಮಿಕ ಸಾಕಣೆ

Primary growth

ಪ್ರಾಥಮಿಕ ಬೆಳವಣಿಗೆ

Primary tillage

ಪ್ರಾಥಮಿಕ ಉಳುಮೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App