भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Plough – sole placement

ನೆಗಿಲ ತಳ ಇರಿಸುವಿಕೆ

Pluvial rice lands

ಮಳೆ ಆಧಾರಿತ ಭತ್ತದ ಗದ್ದೆಗಳು

Pluvic

ಮಳೆ ಸಂಬಂಧಿ

Pneumatic sprayer

ವಾಯುಚಾಲಿತ ಸಿಂಪಡಕ

Pneumatophore

ಶ್ವಾಸನಮೂಲ, ಉಸಿರಾಡುವ ಬೇರು

Point mutation

ಬಿಂದು ಉತ್ಪವರಿವರ್ತನೆ

Pollinator

ಪರಾಗಕ

Polyembryony

ಬಹುಭ್ರೂಣತ್ವ

Polymorphism

ಬಹುರೂಪತ್ವ, ಬಹುರೂಪತೆ

Polyspermy

ಬಹು ಬೀಜತೆ

Polytene chromosome

ಬಹುಪಟ್ಟಿ ವರ್ಣತಂತು

Pomology

ಹಣ್ಣಿನ ಬೇಸಾಯಶಾಸ್ತ್ರ

Population

ಒಟ್ಟು ಜೀವಿ ಸಂಖ್ಯೆ

Porosity (pore – space)

ರಂಧ್ರಯುಕ್ತ, ರಂಧ್ರಗಳಿರುವಿಕೆ

Post – emergence

ನಾಟಿ / ಮೊಳಕೆಯನಂತರ

Post harvest

ಕೊಯ್ಲಿನೋತ್ತರ

Post – harvest tillage

ಕೊಯ್ಲಿನೋತ್ತರ ಉಳುಮೆ

Potassium absorption ratio

ಪೊಟ್ಯಾಸಿಯಂ ಹೀರಿಕೆ ಅನುಪಾತ

Potassium fixation

ಪೊಟ್ಯಾಸಿಯಂ ಸ್ಥಿರೀಕರಣ

Potential acidity

ಸಂಭಾವ್ಯ / ಅಂತಸ್ಥ ಆಮ್ಲತೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App