भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Photo – oxidation

ಪ್ರಕಾಶ ಉತ್ಕರ್ಷಣೆ

Photoperiod

ಬೆಳಕಿನ ಅವಧಿ, ದ್ಯುತಿ ಅವಧಿ

Photoperiodism

ದ್ಯುತಿ ಕಾಲಿಕತೆ

Photophosphorylation

ಪ್ರಕಾಶ ಫಾಸ್ಫಾರೀಕರಣ

Photoreactivation

ಪ್ರಕಾಶ ಮರುಕ್ರಿಯಾತ್ಮಕಗೊಳಿಸುವಿಕೆ

Photoreceptor

ಪ್ರಕಾಶಗ್ರಾಹಿ

Photorespiration

ಪ್ರಕಾಶ ಉಸಿರಾಟ

Photosynthesis

ದ್ಯುತಿಸಂಶ್ಲೇಷಣೆ

Photosynthetic efficiency

ದ್ಯುತಿ ಸಂಶ್ಲೇಷಣ ಸಕ್ಷಮತೆ

Photosynthetic quotient

ದ್ಯುತಿಸಂಶ್ಲೇಷನ ಗುಣಾಂಕ

Phototropism

ಪ್ರಕಾಶಾನುವರ್ತನೆ

Phyllody

ಎಲೆಯನ್ನು ಹೋಲುವ

Phyllotaxy

ಪರ್ಣವಿನ್ಯಾಸ, ಎಲೆಗಳ ಜೋಡಣೆ

Physical weathering

ಹವಾಮಾನದ ಭೌತಿಕ ಕ್ರಿಯೆ

Physiological disorder

ಶಾರೀರಿಕ ಅವ್ಯವಸ್ಥೆ

Physiological drought

ಶಾರೀರಿಕ ಬರ

Physiological loss

ಶಾರೀರಕ ನಷ್ಟ

Physiological maturity

ಶಾರೀರಿಕ ಪರಿಪಕ್ವತೆ

Phytochrome

ಸಸ್ಯವರ್ಣಕ

Phytoextraction

ಸಸ್ಯಸಾರ ತೆಗೆಯುವಿಕೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App