भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Phage

ಫಾಜ್

Phased planting

ಹಂತ ಹಂತ ನೆಡುವಿಕೆ

Phenolic compounds

ಫೀನಾಲಿಕ್ ಸಂಯುಕ್ತಕಗಳು

Phenology

ವಾಯುಗುಣ ಋತು ಧರ್ಮಶಾಸ್ತ್ರ

Phenotype

ಲಕ್ಷ್ಮಣಸ್ವರೂಪ, ಸಮಲಕ್ಷಣತೆ

Pheromone

ಗಂಡು ಕೀಟಗಳನ್ನು ಆಕರ್ಷಿಸುವ ಚೋದಕ, ಫೆರೊಮೋನ್

Phloem

ಆಹಾರವಾಹಕ ನಳಿಕೆ

Phosphate fixation

ರಂಜಕ ಸ್ಥಿರೀಕರಣ

Phosphate rock

ಶಿಲಾರಂಜಕ

Phosphate solubilization

ರಂಜಕ ಕರಗುವಿಕೆ

Phosphatide

ಫಾಸ್ಫಾಟೈಡ್

Phospho – gypsum

ರಂಜಕ – ಜಿಪ್ಸಮ್

Phospholipid

ಫಾಸ್ಫೋಲಿಪಿಡ್

Phosphorylation

ಫಾಸ್ಫೋರಿಲೀಕರಣ

Photo spectrometer

ಫೋಟೊ ಸ್ಪೆಕ್ಟ್ರೋಮೀಟರ್

Photoautotroph

ಪ್ರಕಾಶ ಸ್ವಯಂಪೋಷಿತ ಜೀವಿ

Photochemical reaction

ಪ್ರಕಾಶ ರಾಸಾಯನಿಕ ಪ್ರತಿಕ್ರಿಯೆ

Photodecomposition

ಪ್ರಕಾಶ ವಿಘಟನೆ

Photometry

ಪ್ರಕಾಶ ಮಾಪನ

Photomorphogenesis

ಪ್ರಕಾಶೀಯ ರೂಪವಿಕಸನೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App