भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Nucleolus

ಕೋಶ ಉಪಕೇಂದ್ರಕ, ನ್ಯೂಕ್ಲಿಯೋಲಸ್

Nucleotide

ನ್ಯೂಕ್ಲಿಯೋಟೈಡ್

Nucleus

ಕೋಶ ಕೇಂದ್ರಕ, ನ್ಯೂಕ್ಲಿಯಸ್

Null hypothesis

ನಿರಾಕರಣ ಸಿದ್ಧಾಂತ

Nullisomic

ಶೂನ್ಯಸೂತ್ರದ

Null – mutation

ಶೂನ್ಯ ಉತ್ಪರಿವರ್ತನೆ

Nurse cell

ಪೋಷಕ ಜೀವಕೋಶ

Nurse crop

ಪೋಷಕ ಬೆಳೆ

Nursery

ಸಸಿಮಡಿ, ನರ್ಸರಿ

Nut

ಕರಟಕಾಯಿ

Nutrient cycling

ಪೋಷಕಾಂಶ ಚಕ್ರ

Nutrient deficiency symptoms

ಪೋಷಕಾಂಶ ಕೊರತೆ ಚಿಹ್ನೆಗಳು

Nutrition

ಪೋಷಣೆ

Nutritional value

ಪೋಷಕಾಂಶ ಮೌಲ್ಯ

Nutritive value index

ಪೋಷಣ ಮೌಲ್ಯ ಸೂಚ್ಯಂಕ

Nagai camphor

ಕರ್ಪೂರ

Napier grass

ನೇಪಿಯರ್ ಹುಲ್ಲು

Narcissus

ಒಂದು ಬಿಳಿಹೂವಿನ ಗೆಡ್ಡೆ ಜಾತಿ ಸಸ್ಯ

Nigella

ಕರಿ ಜೀರಿಗೆ

Niger

ಹುಚ್ಚೆಳ್ಳು, ಗುರೆಳ್ಳು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App