Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Macro evolution
ಬೃಹತ್ / ಸ್ಥೂಲ ವಿಕಾಸ
Macroclimate
ಸ್ಥೂಲ ಹವಾಮಾನ / ವಾತಾವರಣ
Macromolecule
ಸ್ಥೂಲ ಅಣು
Macromutation
ಸ್ಥೂಲ ಉತ್ಪರಿವರ್ತನೆ
Macronutrient
ಸ್ಥೂಲ ಪೋಷಕಾಂಶ
Macropores
ಸ್ಥೂಲ / ದೊಡ್ಡ ರಂಧ್ರಗಳು
Maggot
ಮರಿಹುಳು, ಮರಿ ನೋಣ
Magma
ಶಿಲಾಪಾಕ, ಶಿಲಾರಸ
Magnesia
ಮ್ಯಾಗ್ನೀಶಿಯ
Magnesium
ಮ್ಯಾಗ್ನೀಶಿಯಂ (Mg)
Magnetic stirrer
ಅಯಸ್ಕಾಂತ ಕಲಕು ಸಲಕರಣೆ
Magnitude
ಪರಿಮಾಣ, ಬೃಹತ್ವ
Mahua cake
ಮಹವಾ ಹಿಂಡಿ
Maintainer line
ಅನುರಕ್ಷಕ ಸಾಲು
Maintenance
ನಿರ್ವಹಣೆ, ಅನುರಕ್ಷಣೆ
Maize sheller
ಮೆಕ್ಕೆ ಜೋಳ ಕಾಳು ಬಿಡಿಸುವ ಯಂತ್ರ
Male sterile
ಪುಂಬಂಜೆ, ಗಂಡು ಬಂಜೆ
Malformation
ದೋಷಯುಕ್ತ ಅಂಗರಚನೆ, ವಿಕೃತಿ, ಅಂಗವಿಕಾರ
Malignancy
ಮಾರಕತ್ವ, ಹಾನಿಕಾರಕ
Malnutrition