Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Micropore
ಸೂಕ್ಷ್ಮರಂಧ್ರ
Micropyle
ಬೀಜ ರಂಧ್ರ, ಬೀಜನಾಭಿ
Microscopy
ಸೂಕ್ಷ್ಮದರ್ಶೀಯ
Microsporangium
ಸೂಕ್ಷ್ಮ ಬೀಜಾಣು ದಾನಿ
Microspore culture
ಸೂಕ್ಷ್ಮ ಬೀಜಾಣು ಸಾಕಣೆ
Microspore mother cell
ಸೂಕ್ಷ್ಮ ಬೀಜಾಣು ಮಾತೃಕೋಶ
Microspore
ಸೂಕ್ಷ್ಮ ಬೀಜಾಣು
Microtome
ಸೂಕ್ಷ್ಮ ಕತ್ತರಿಕೆ ಸಲಕರಣೆ
Microtopography
ಸೂಕ್ಷ್ಮ ಮೇಲ್ಮೈಲಕ್ಷಣ
Mid – season correction
ಮಧ್ಯ ಋತು ಸರಿಪಡಿಕೆ
Migration
ವಲಸೆ
Milk grain stage
ಹಾಲು ಕಾಳಿನ ಹಂತ
Millepede
ಜರಿ, ಸಹಸ್ರಪದಿ
Millets
ತೃಣಧಾನ್ಯಗಳು
Milling recovery
ಗಿರಣಿಯಲ್ಲಿ ಬರುವ ಅಕ್ಕಿ
Milling
ಗಿರಣಿ ಮಾಡುವಿಕೆ
Mineral nutrition
ಖನಿಜ ಪೋಷಣೆ
Mineral soil
ಖನಿಜ ಮುಕ್ತಮಣ್ಣು
Mineralisation
ಖನಿಜೀಕರಣ
Minerals