भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Malpractice

ದುರಾಚರಣೆ, ತಪ್ಪು ಕೆಲಸ

Malting

ಮಾಲ್ಟ್ ಮಾಡುವಿಕೆ

Manger

ಗೋದಣಿಗೆ, ಗೋದಲೆ

Mangroves

ಕಾಂಡ್ಲಾ ವನ

Manometer

ಮಾನೊ ಮೀಟರ್

Mantissa (of logarithm)

ಅಪೂರ್ಣಾಂಶ (ಲಗುಫಣಕದ)

Manure

ಗೊಬ್ಬರ

Manuring

ಗೊಬ್ಬರ ಹಾಕುವಿಕೆ

Marginal

ಅಂಚಿನ, ಉಪಾಂತದ, ಸೀಮಾಂತದ

Maginal cost

ಸೀಮಾಂತ ಬೆಲೆ

Margina land

ಸೀಮಾಂತ ಭೂಮಿ

Marginal product

ಸೀಮಾಂತ ಉತ್ಪನ್ನ

Marginal return

ಸೀಮಾಂತ ಗಳಿಕೆ

Marine

ಕಡಲಿನ, ಸಮುದ್ರದ

Marker (genetic)

ಗುರುತುಕಾರಕ (ಆನುವಂಶೀಯ)

Market

ಮಾರುಕಟ್ಟೆ

Marketable

ಮಾರಾಟ ಮಾಡಬಹುದಾದ

Marketable surplus

ಮಾರಾಟ ಮಾಡಬಹುದಾದ ಹೆಚ್ಚುವರಿ ಉತ್ಪನ್ನ

Marketed surplus

ಮಾರಾಟ ಮಾಡಿದ ಹೆಚ್ಚುವರಿ ಉತ್ಪನ್ನ

Marketing

ಮಾರಟ ಮಾಡುವಿಕೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App