Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Long melon
ಸೌತೆಕಾಯಿ
Long pepper
ಹಿಪ್ಪಲಿ, ತಿಪ್ಪಲಿ
Loquat
ಲಕೋಟೆಹಣ್ಣು
Lotus
ಕಮಲ
Lucem
ಕುದುರೆ ಮಸಾಲೆ ಸೊಪ್ಪು
Lac insect
ಅರಗಿನ ಕೀಟ
Lady bird beetle
ಗುಲಗಂಜಿ ದುಂಬಿ, ಜೀರುಂಡೆ ಜಾತಿಯ ಕೀಟ
Leaf miner
ಎಲೆ ಸುರಂಗದ ಹುಳು
Leaf roller
ಗರಿ ಸುತ್ತುವ ಹುಳು, ಎಲೆ ಸುತ್ತುವ ಹುಳು
Leaf webber
ಎಲೆ ನೇಯುವ ಹುಳು
Locust