Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Lento capillary point
ವಾತ ರಂಧ್ರ ಲೋಮನಾಳ ಬಿಂದು
Leptonema
ತನು ಸೂತ್ರ, ಲೆಪ್ಟೊನೀಮ
Leptospirosis
ತೆಳು ಸುರುಳಿಕ ಬೇನೆ
Lero – morphic
ಶುಷ್ಕ ರೋಧಕ ಆಕಾರ
Lesion
ಗಾಯ
Lethal mutation
ಘಾತಕ ಉತ್ಪರಿವರ್ತಕ
Leucoplast
ಅವರ್ಣಿಲಯಕ
Level terrace
ಸಮತಲ ಜಗತಿ
Leveler (leveller)
ಸಮತಲಕಾರಕ ಸಾಧನ
Levelling (of land)
ಸಮತಲ ಮಾಡುವಿಕೆ
Ley farming
ತಾತ್ಕಾಲಿಕ ಹುಲ್ಲು ಬೆಳೆ ಬೇಸಾಯ
Liebig’s law of minimum
ಲೀಬಿಗ್ ನ ಕನಿಷ್ಠತಾ ನಿಯಮ
Ligation
ನಾಳ ಕಟ್ಟಿಕೊಳ್ಳುವಿಕೆ
Light compensation point
ಪ್ರಕಾಶ ಸರಿದೂಗಿಕೆ ಬಿಂದು
Light saturation intensity
ಪ್ರಕಾಶ ಸಂತೃಪ್ತತೀವ್ರತೆ
Light transmission ratio
ಪ್ರಕಾಶ ಸಂವಾಹಕ ಅನುಪಾತ
Light trap
ಪ್ರಕಾಶಪಾಶ
Liming
ಸುಣ್ಣ ಮಿಶ್ರಗೊಳಿಸುವಿಕೆ
Limitation
ಮಿತಿ, ಪರಿಮಿತಿ, ಸೀಮೆ
Limiting factor