भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Interest

ಬಡ್ಡಿ

Internode

ಅಂತರ್ ಗೆಣ್ಣು

Interphase (cell division)

ಅಂತರ್ ಹಂತ (ಕೋಶ ವಿಭಜನೆ)

Interpolation

ಮಧ್ಯೆ ಸೇರಿಸು, ಪ್ರಕ್ಷೇಪಣೆ

Inter – sterile

ಮಧ್ಯಂತರ ಬರಡು

Inventory

ವಿವರಣ ಪಟ್ಟಿ, ತಪಶೀಲು ಪಟ್ಟಿ

Inversion

ಪ್ರತಿ ಲೋಮೀಕರಣ

Involucre

ಸಹಪತ್ರ

Ion

ಅಯಾನ್, ವಿದ್ಯುದ್ವಾಹೀ ಕಣ

Irradiation

ವಿಕಿರಣ

Irrigation

ನೀರಾವರಿ

Iso alleles

ಸಮರೂಪಿಯುಗ್ಮಕಗಳು

Iso product curve

ಸಮರೂಪಿ ಉತ್ಪನ್ನ ವಕ್ರರೇಖೆ

Isobar

ಸಮವಾಯುಭಾರ ರೇಖೆ

Isogamy

ಸಮಯುಗ್ಮನ

Isolation distance

ಪ್ರತ್ಯೇಕೀಕರಣ ಅಂತರ

Isoploid

ಸಮಗುಣಿತ

Isoquant

ಸಮೋತ್ಪಾದ

Isotope

ಸಮಸ್ಥಾನಿಕ

Indian birch

ಭೂಜಪತ್ರೆ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App