भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Husk

ಹೊಟ್ಟು, ಊಬು, ಸಿಪ್ಪೆ

Husker

ಹೊಟ್ಟು / ಸಿಪ್ಪೆ ತೆಗೆಯುವ ಯಂತ್ರ

Husking

ಹೊಟ್ಟು / ಸಿಪ್ಪೆ ತೆಗೆಯುವಿಕೆ

Hybrid

ಸಂಕರ

Hybridization

ಸಂಕರಣ

Hydration

ಜಲೀಯನ, ಜನಯುಕ್ತತೆ

Hydrology

ಜಲವಿಜ್ಞಾನ

Hydrolysis

ಜಲ ವಿಶ್ಲೇಷಣೆ

Hydrometer

ಜಲಮಾಪಕ

Hydrophilous

ಜಲಪ್ರಿಯ

Hydroponics

ಜಲ ಸಂವರ್ಧನೆ

Hydrosphere

ಜಲಮಂಡಲ

Hygroscopicity

ಜಲಾಕರ್ಷಕತೆ

Hyperparasite

ಉಪ / ಅತಿಪರೋಪ ಜೀವಿ

Hyperplasia

ಅತಿ ಬೆಳವಣಿಗೆ

Hypha

ಕವಕ ತಂತು, ಶೈವಲ ತಂತು

Hypocotyl

ಬೀಜಪತ್ರಧರ, ಕಾಂಡ ಬೇರು ಸಂಯೋಜಕ ಭಾಗ, ಪತ್ರಾದಹ ಕಾಂಡ

Hypothesis

ಕಾಲ್ಪನಿಕ ಸಿದ್ಧಾಂತ

Hysteresis (water)

ಕಾಂತ ಜಡತ್ವ

Hazel nut

ಹೇಜಲ್ ನಟ್

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App