भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Hoeing

ಎಡೆ ಕುಂಟೆ ಹಾಯಿಸುವುದು

Holding

ಹಿಡುವಳಿ

Home Farm

ಸ್ವಂತದ ಫಾರ್ಮ್

Homeostasis

ಶಾಖಸಮತೋಲನೆ, ಉಷ್ಣಸಮತೋಲನೆ

Homestead

ಹೊಲಮನೆ

Homogeneity

ವಂಶ ಸ್ವಾಮ್ಯತೆ

Homogenous

ಸಜಾತೀಯ, ಸಮಾಂಗತೆ

Homologous

ಸಮರೂಪತೆ

Homozygote

ಸಮಯುಗ್ಮಕ

Hopper

ಜಿಗಿ ಹುಳು

Hopper

ಮೇವು ಬಾನೆ

Horizon

ಕ್ಷಿತಿಜ

Horticultural crops

ತೋಟಗಾರಿಕೆ ಬೆಳೆಗಳು

Horticulture

ತೋಟಗಾರಿಕೆ

Horti – silvi pastoral farming

ತೋಟಗಾರಿಕೆ – ಅರಣ್ಯ ಹುಲ್ಲುಗಾವಲು ಬೇಸಾಯ

Host

ಅತಿಥೇಯ

Hot water treatment

ಬಿಸಿನೀರಿನ ಉಪಚರಣೆ

Hull

ಸಿಪ್ಪೆ ಹೊದಿಕೆ

Humidity

ಆರ್ದ್ರತೆ ತೇವಾಂಶ

Humus

ಹ್ಯೂಮಸ್ (ಕಳಿತ ಸಾವಯವ ಪದಾರ್ಥ)

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App