Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Gall (hort)
ಗಂಟು, ವ್ರಣಗಂಟು (ಸಸ್ಯ)
Gamete
ಯುಗ್ಮಕ, ಅಂಡಾಣು, ರೇತ್ರಾಣು ಸಂಯೋಗಿ ಜೀವಾಣು
Garden
ತೋಟ, ಉದ್ಯಾನ
Gauge (water)
ಜಲಮಾಪಕ
Gene bank
ವಂಶವಾಹಿ ಬ್ಯಾಂಕು
Gene tagging
ವಂಶವಾಹಿ ಗುರುತು ಚೀಟಿ ಹಾಕುವಿಕೆ
Geneology
ವಂಶಾವಳಿ ವಿಜ್ಞಾನ
Genetic map
ಅನುವಂಶೀಯ ನಕ್ಷೆ
Genetics
ಅನುವಂಶೀಯ ಶಾಸ್ತ್ರ, ತಳಿ ಶಾಸ್ತ್ರ
Genome
ವಂಶವಾಹಿ ರೂಪ
Genormic library
ವಂಶವಾಹಿ ಸಂಗ್ರಹ
Genomics
ವಂಶವಾಹಿ ಶಾಸ್ತ್ರ
Genotype
ವಂಶವಾಹಿ ಬಗೆ, ವಂಶವಾಹಿ ಮಾದರಿ ಜಾತಿ
Genus
ಜಾತಿ
Germ
ರೋಗಾಣು ಕ್ರಿಮಿ
Germicide
ರೋಗಾಣು ನಾಶಕ
Germination
ಮೊಳಕೆಯೊಡೆಯುವಿಕೆ, ಅಂಕುರಣ
Germplasm
ಪ್ರಜನನ ದ್ರವ್ಯ
Gibberellic acid
ಗಿಬ್ಬೆರೆಲಿಕ್ ಆಮ್ಲ
Ginning