भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Field

ಹೊಲ, ಕ್ಷೇತ್ರ, ವಿಷಯ

Field capacity

ಮಣ್ಣಿನ ನೀರು ಧಾರಣ ಸಾಮರ್ಥ್ಯ

Field demonstration

ಕ್ಷೇತ್ರ ಪ್ರಾತ್ಯಕ್ಷಿಕೆ

Fixation

ಸ್ಥಿರೀಕರಣ

Flooding

ಅತಿಯಾಗಿ ನೀರು ಹಾಯಿಸುವಿಕೆ

Flow diagram

ಪ್ರವಾಹಿ ರೇಖಾಚಿತ್ರ

Food value

ಆಹಾರ ಮೌಲ್ಯ

Forage (fodder)

ಹುಲ್ಲು ಮೇವು

Forecasting

ಮುನ್ಸೂಚನೆ

Forest

ಕಾಡು, ಅರಣ್ಯ

Forestation

ಅರಣ್ಯೀಕರಣ

Frond

ಪರ್ಣಾಂಗ

Frost

ಹಿಮ, ಇಬ್ಬನಿ

Frost resistant

ಹಿಮನಿರೋಧಕ

Frozen (fruit & vegetable)

ಶೀತಲೀಕೃತ (ಹಣ್ಣು ಮತ್ತು ತರಕಾರಿ)

Fructification

ಹಣ್ಣು ಬಿಡುವಿಕೆ

Fruit drop

ಹಣ್ಣು ಕಳಚಿ ಬೀಳಿವಿಕೆ

Fruit – set (fruit setting)

ಹಣ್ಣಾಗುವಿಕೆ, ಕಾಯಿ ಕಚ್ಚುವಿಕೆ

Fumigation

ಧೂಪನ, ಧೂಪಹಾಕುವಿಕೆ

Fungicide

ಶಿಲೀಂಧ್ರ ನಾಶಕ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App