भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

Econometrics

ಅರ್ಥಮಿತಿ

Economic efficiency

ಆರ್ಥಿಕ ದಕ್ಷತೆ

Ecotype

ಪರಿಸಿರಿಯ ಬಗೆ

Ectotrophic

ಬಾಹ್ಯಪೋಷಿತ

Edaphic

ಮಣ್ಣಿನ

Edaphology

ಮಣ್ಣು ವಿಜ್ಞಾನ

Edging

ಅಂಚು ಕಟ್ಟುವಿಕೆ

Edible part

ಖಾದ್ಯ ಅಂಶ

Elasticity of demand

ಬೇಡಿಕೆಯ ನಮ್ಯಗುಣ

Elasticity of Production

ಉತ್ಪಾದನೆಯ ನಮ್ಯಗುಣ

Electrolysis

ವಿದ್ಯುತ್ ವಿಶ್ಲೇಷಣೆ

Electrophoresis

ವಿದ್ಯುತ್ ಕಣ ಸಂಚಲನ

Eluviation

ನುಣುಚಿಕೊಳ್ಳುವಿಕೆ, ಜಾರಿಕೊಳ್ಳುವಿಕೆ

Emasculator

ಪುಂಸತ್ವ ಕಳೆಯುವಿಕೆ,

Emasculator

ಹಿಡಮಾಡುವಿಕೆ, ತೆಗೆಯುವಿಕೆ

Emasculator

ಗಂಡು ಹೂ

Embanking

ಏರಿ ಹಾಕುವಿಕೆ

Embryo

ಭ್ರೂಣ

Embryology

ಭ್ರೂಣ ವಿಜ್ಞಾನ

Emergence

ಹೊರಹೊಮ್ಮುವಿಕೆ, ನಿರ್ಗಮನ
< previous123Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App