Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Dairy
ಹೈನಾಗಾರ
Dairying
ಹೈನೋದ್ಯಮ
Dam
ಅಣೆಕಟ್ಟು
Dam
ಮಾತೃ ತಳಿ
Day – neutral
ಹಗಲು ತಟಸ್ಥ ಸಸ್ಯ, ದಿನದ ಅವಧಿಗೆ ತಟಸ್ಥವಾಗಿರುವ ಸಸ್ಯ
Days after Flowering
ಹೂವು ಅರಳಿದ ನಂತರದ ದಿನಗಳು
Days after full bloom
ಹೂವು ಪೂರ್ಣ ಅರಳಿದ ನಂತರದ ದಿನಗಳು
Deblossoming
ಹೂವು ಅರಳದಂತಾಗುವಿಕೆ ದಿನಗಳು
Decalcitication
ಕ್ಯಾಲ್ಸೀಕರಣವಾಗದಿರುವಿಕೆ
Decant
ತಿಳಿ ಬಸಿಯುವಿಕೆ
Decay
ಕೊಳೆ, ಶಿಥಿಲವಾಗು
Deciduous
ಎಲೆ ಉದುರುವ
Decimal
ದಶಮಾಂಶದ
Deficiency
ಕೊರತೆ, ನ್ಯೂನತೆ
Deflocculation (soil)
ಬಿಡಿ ಬಿಡಿಯಾಗಿರುವಿಕೆ, ಬೊಂತೆ ಬಿಡಿಸುವಿಕೆ
Defloration
ಹೂ ಕಿತ್ತುಹಾಕುವಿಕೆ
Defoliation
ಎಲೆಗಳನ್ನು ಕಿತ್ತು ಹಾಕುವಿಕೆ
Deforestation
ಅರಣ್ಯನಾಶ
Degeneration
ಶಿಥಿಲಗೊಳ್ಳುವಿಕೆ, ಕ್ಷಯಿಸುವಿಕೆ
Degradation