Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Drill (n.)
ಕೂರಿಗೆ, ಕೂರಿಗೆಯಿಂದ ಬಿತ್ತು / ಕೊರೆ
Drilling (ag. Engg)
ರಂಧ್ರ ಕೊರೆಯುವಿಕೆ
Drilling (agronomy)
ಕೂರಿಗೆಯಿಂದ ಸಾಲು ಮಾಡಿಸುವಿಕೆ
Drip irrigation
ಹನಿ ನೀರಾವರಿ
Dryland farming
ಖುಷ್ಕಿ ಬೇಸಾಯ / ಒಣಬೇಸಾಯ
Dust
ಧೂಳು
Duster
ಧೂಳಕ
Dusting
ಧೂಳು ತೆಗೆಯುವಿಕೆ
Dwarf
ಗಿಡ್ಡ
Dwarf pyramid
ಗಿಡ್ಡ ಪಿರಾಮಿಡ್
Dwarfing
ಗಿಡ್ಡಗೊಳಿಸುವಿಕೆ
Daisy
ಡೇಸಿ
Dates
ಖರ್ಜೂರ
Day jasmine
ಹಗಲು ಮಲ್ಲಿಗೆ
Dill
ಸಬ್ಬಸಿಗೆ ಸೊಪ್ಪು
Dinanath grass
ದೀನನಾಥ ಹುಲ್ಲು
Dodder
ಡಾಡರ್, ಎಲೆಗಳಿಲ್ಲದ
Doob grass, bermuda grass
ಗರಿಕೆಹುಲ್ಲು, ಕರಿಕೆ ಹುಲ್ಲು
Dry ginger
ಒಣಶುಂಠಿ
Defoliating beetle