Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Discount
ರಿಯಾಯಿತಿ
Disinfection
ರೋಗಾಣು ನಾಶಪಡಿಸುವಿಕೆ, ಸೊಂಕುನಾಶಗೊಳಿಸುವಿಕೆ
Dispersion
ಪ್ರಸರಣೆ, ಚದರುವಿಕೆ
Dissemination
ಹರಡುವಿಕೆ, ಪ್ರಸರಣೆ, ಬೀಜ ಚೆಲ್ಲುವಿಕೆ
Diversification
ವಿವಿಧೀಕರಣಗೊಳಿಸುವಿಕೆ
Diversified farming
ವಿವಿಧ ಬೆಳೆ ಬೆಳೆಯುವಿಕೆ
DNA ladder
ಡಿ. ಎನ್. ಎ. ಸೋಪಾನ / ಏಣಿ
DNA receptor
ಡಿ. ಎನ್. ಎ. ಸ್ವೀಕಾರಕ
Dockage
ಹಡಗು ಕಟ್ಟೆಯ ಬಾಡಿಗೆ
Dominant
ಪ್ರಭಾವಿ, ಪ್ರಬಲ
Dormancy
ಸುಪ್ತಾವಸ್ಥೆ
Dose
ಔಷಧ ಪ್ರಮಾಣ
Double sigmoid curve
ದ್ವಿಪಟ್ಟು ಸಿಗ್ಮಾಬಗೆಯ ವಕ್ರರೇಖೆ
Draft (draught)
ಎಳೆಯವ
Drain
ಬಸಿಗಾಲುವೆ
Drainage
ಬಸಿಗಾಲುವೆ ಕರ್ಷಣ
Draw
ಕರ್ಷಣ
Drenching
ಔಷಧ ಕುಡಿಸುವಿಕೆ
Drenching
ತೊಯ್ಯಿಸುವಿಕೆ, ನೆನೆಸುವಿಕೆ
Dressing (seed)