Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Determinant
ನಿರ್ಧಾರಕ ಅಂಶ
Devaluation
ಅಪಮೌಲ್ಯೀಕರಣ
Devegetation
ಸಸ್ಯರಹಿತಗೊಳಿಸುವಿಕೆ
Deviation
ವಿಚಲಿತಗೊಳಿಸಿದ
Diad
ದ್ವಿಕಣ, ಎರಡು ಕಣದ
Diagnosis
ರೋಗ ಗುರುತಿಸುವಿಕೆ
Dichogamy
ಭಿನ್ನಕಾಲಪಕ್ವತೆ (ಶಲಾಕೆ ಮತ್ತು ಕೇಸರಗಳು ಬೇರೆ ಬೇರೆ ಕಾಲದಲ್ಲಿ ಪಕ್ವಗೊಳ್ಳುವಿಕೆ)
Dichotomy
ದ್ವಿಭಾಗಿತ
Dicotyledon (seed)
ದ್ವಿಬೀಜಪತ್ರಕ
Die back (disease)
ಸಸಿ ಮೇಲ್ತುದಿಯಿಂದ ಸಾಯುವಿಕೆ ರೋಗ, ತುದಿ ಒಣಗುವಿಕೆ ರೋಗ
Diffusion
ವಿಸರಣ, ಪ್ರಸರಣ
Digestibility
ಪಚನ ಶಕ್ತಿ, ಜೀರ್ಣವಾಗುವಿಕೆ
Dihybrid
ದ್ವಿ ಸಂಕರ
Dike (dyke)
ಜಲಮಾರ್ಗ, ಅಣೆಕಟ್ಟು
Dilute
ತೆಳುಗೊಳಿಸುವಿಕೆ, ದುರ್ಬಲ
Dioecious
ಏಕಲಿಂಗಾಶ್ರಯಿ, ಭಿನ್ನಲಿಂಗಿ
Diploid
ದ್ವಿಗುಣಿತ
Diplonema
ದ್ವಿಸೂತ್ರ
Disbudding
ಮೊಗ್ಗು ತೆಗೆಯುವಿಕೆ
Discing