भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Cytochrome

ಜೀವಕೋಶ ವರ್ಣಕ

Cytogamy

ಕೋಶದ್ರವ್ಯ ಲಯನ

Cytogenesis

ಕೋಶ ಉತ್ಪತ್ತಿ

Cytogenetics

ಕೋಶ ತಳಿ ಶಾಸ್ತ್ರ, ಕೋಶಾನುವಂಶಿಕಶಾಸ್ತ್ರ

Cytokinesis

ಕೋಶ ದ್ರವ್ಯ ವಿಭಜನೆ

Cytology

ಕೋಶ ವಿಜ್ಞಾನ

Cytolysis

ಕೋಶಿಕಾಲಯನ

Cytomere

ಕೋಶ ಕೇಂದ್ರಕ

Cytoplasm

ಕೋಶ ದ್ರವ್ಯ

Cabbage

ಎಲೆಕೋಸು

Cactus

ಪಾಪಾಸು ಕಳ್ಳಿ

Calendula

ಚೆಂಡು ಹೂ, ಚೆಂಡು ಮಲ್ಲಿಗೆ

Canary grass (phalaris)

ಕ್ಯಾನರಿ ಹುಲ್ಲು

Canna

ಕ್ಯಾನ, ಚರೆಗುಂಡಿನ ಗಿಡ

Capparis

ಬಿದಿರಿನ ಕಳಲೆ, ಬಿದಿರಿನ ಕುಡಿ

Capsicum

ದೊಣ್ಣೆ ಮೆಣಸಿನಕಾಯಿ

Carambola

ಕಮರಾಕ್ಷಿ ಹಣ್ಣು, ಕೊಬ್ರಿಕಾಯಿ

Cardamom

ಏಲಕ್ಕಿ

Carnation

ಕಾರ್ನೇಷನ್ ಹೂವಿನ ಗಿಡ

Carrot

ಗಜ್ಜರಿ, ಕ್ಯಾರಟ್

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App