भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Corn

ಕಾಂಡ ಗೆಡ್ಡೆ, ಲಶುನ, ಅಕಂದ

Corolla

ಹೂದಳ ಪುಂಜ

Cortex

ತೊಗಟೆ, ಹೊರತೊಗಟೆ

Cost

ವೆಚ್ಚ, ಮೌಲ್ಯ, ಬೆಲೆ

Cotyledon (seed)

ಬೀಜದಳ, ಬೀಜಪತ್ರ

Credit society

ಪತ್ತಿನ ಸಹಕಾರ ಸಂಘ

Credit

ಸಾಲ, ಪತ್ತು

Creditor

ಸಾಲ ನೀಡುವವರು, ಸಾಲದಾತ

Crest

ಉಬ್ಬೇಣು, ಕತ್ತಿನ ಮೇಲಿನ ಏಣು ಕೂದಲು, ಶಿಖರ

Crinkle

ಸುಕ್ಕು

Crisis

ಸಂಕಟ, ಉಬ್ಬರ

Criterion

ಪ್ರಸಕ್ತ ನಿಯತಾಂಕ

Critical

ಸಂದಿಗ್ಧ

Crop insurance

ಬೆಳೆ ವಿಮೆ

Crop loan

ಬೆಳೆ ಸಾಲ

Crop loss

ಬೆಳೆ ನಷ್ಟ

Cropping area

ಬೆಳೆ ಕ್ಷೇತ್ರ

Cross – incompatible

ಅಡ್ಡ – ಅನನುರೂಪ

Crown (plant)

ಮುಕುಟ / ನೆತ್ತಿ ಭಾಗ (ಸಸ್ಯದ)

Crumb

ಮಣ್ಮಿನ ಚೂರು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App