भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Classification

ವರ್ಗೀಕರಣ

Clay

ಜೇಡಿ, ಎರೆಮಣ್ಣು

Cleaning

ಶುದ್ಧೀಕರಣ, ಶುಚೀಕರಣ

Cleistogamy

ಹೂವರಳದೆ ಆಗುವ ಪರಾಗಸ್ಪರ್ಷ

Climate

ವಾಯುಗುಣ

Climatology

ವಾಯುಗುಣ ವಿಜ್ಞಾನ

Clipper

ಹಿಡಿಕೆಗಳು, ಕತ್ತರಿಸುವ ಸಾಧನ

Clod

ಮಣ್ಣಿನ ಹೆಂಟೆ

Clone

ಆಯ್ಕೆ ತಳಿ

Cloud

ಮೋಡ

Clump

ಗಡ್ಡೆ ಕಟ್ಟುವುದು

Cluster

ಗುಚ್ಛ

Coarse

ಒರಟಾದ, ಕಚ್ಚಾ, ದಪ್ಪನಾದ

Coat (seed)

ಬೀಜ ಸಿಪ್ಪೆ / ಕವಚ

Cocoon

ರೇಷ್ಮೆ ಹುಳುವಿನ ಗೂಡು

Coenzyme

ಸಹಕಿಣ್ವ

Cohesion

ಸಂಸಕತ್ತೆ

Coir

ತೆಂಗಿನ ನಾರು

Coleorrhiza

ಮೂಲಾಂಕುರ ಕವಚ

Collar

ಕುತ್ತಿಗೆ, ಕೊರಳ ಭಾಗ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App