भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Chalaza

ಶ್ವೇತಕ ರಜ್ಜು, ಬೀಜಾಂಡ ಕೋಶ

Chemotropism

ರಸಾಯನಿಕ ಅನುವರ್ತನೆ

Chiasma

ಕ್ರಮ ವ್ಯತ್ಯಯ

Chilling hours

ಅತಿಶೀತಲನದ ಅವಧಿ (ಗಂಟೆಗಳು)

Chilling injury

ಶೀತಲನ ಗಾಯ

Chimera

ಸಂಕರವಸ್ತು, ವಿಚಿತ್ರೋತಕ

Chloranthy

ಹರಿತ್ ಯುಕ್ತದಳ

Chlorophyll

ವರ್ಣಹರಿತ್ತು, ಹರಿತ್ತು

Chlorosis

ಹರಿತ್ ಹೀನತೆ

Chorology

ಜೀವ ವಿತರಣ ವಿಜ್ಞಾನ

Chromatid

ವರ್ಣಸೂತ್ರ

Chromatin

ವರ್ಣಕ್ಷಮ, ವರ್ಣಗ್ರಾಹಿ

Chromatography

ವರ್ಣ ಚಿತ್ರಣ

Chromatolysis

ವರ್ಣಗ್ರಾಹಿ ಲಯನ

Chromocentre

ಪರಿಸೂತ್ರ ಬಿಂದು

Chromogenesis

ವರ್ಣ ಉತ್ಪತ್ತಿ, ವರ್ಣೋತ್ಪತ್ತಿ

Chromoprotein

ವರ್ಣಪ್ರೋಟಿನು, ವರ್ಣಸಸಾರಜನಕ

Chromosome

ವರ್ಣತಂತು, ವರ್ಣದಂಡ

Chronic

ದೀರ್ಘಕಾಲೀನ

Cladode

ಪತ್ರಕಾಂಡ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App