भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Carpus

ಮಣಿಕಟ್ಟು

Casting

ಪ್ರಾಣಿಯನ್ನು ನೆಲಕ್ಕೆ ಬೀಳಿಸುವಿಕೆ

Catabolism

ಅಪಚಯನ

Catalysis

ವೇಗವರ್ಧನೆ

Caterpillar

ಕಂಬಳಿ ಹುಳು

C-DNA Library

ಸಿ – ಡಿ ಎನ್ ಎ ಸಂಗ್ರಹಾಲಯ

Ceiling act

ನಿಯಂತ್ರಣ ಕಾಯ್ದೆ

Cell

ಜೀವಕೋಶ, ಜೀವಕಣ

Central leader system

ಕೇಂದ್ರಿಯ ನಾಯಕತ್ವ ಪದ್ಧತಿ

Centric

ಕೇಂದ್ರದ, ಕೇಂದ್ರಿಯ

Cetnrifugation

ಅಪಕೇಂದ್ರಣ, ಕೇಂದ್ರಾಪಗಾಮಿ

Centrifuge

ಅಪಕೇಂದ್ರಣ. ಕೇಂದ್ರಾಪಗಮನ

Centriole

ಕೇಂದ್ರ ಬಿಂದು, ಜನಿಕ ಕೇಂದ್ರಕ

Cntrogenic

ಕೇಂದ್ರ ಜನಿಕ

Cntrogenous

ಕೇಂದ್ರ ಜನಿತ

Cercs

ಕೊಂಬಿರುವ

Cereal

ಧಾನ್ಯ

Certification

ಪ್ರಮಾಣೀಕರಣ, ಪ್ರಮಾಣನ

Certified seed

ಪ್ರಮಾಣಿತ ಬೀಜ

Chaff

ಹೊಟ್ಟು ಸಹಪತ್ರ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App