Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Baccilovirus
ದಂಡಾಕಾರದ ವಿಷಾಣು, ಬ್ಯಾಸಿಲ್ಲೋ ವಿಷಾಣು / ವೈರಸ್
Bacillus
ದಂಡಾಣು, ಬ್ಯಾಸಿಲ್ಲಸ್
Bacteria
ಬ್ಯಾಕ್ಟೀರಿಯ, ಬೀಜಾಣು
Bacteriotoxin
ಜೀವಾಣು ವಿಷಕಾರಕ
Bagasse
ರಸತೆಗೆದ ಕಬ್ಬಿನ ಸಿಪ್ಪೆ
Balance sheet
ಆಯವ್ಯಯ ಪಟ್ಟಿ
Balanced fertilization
ಸಮತೋಲನ ರಸಗೊಬ್ಬರ ನೀಡಿಕೆ
Bar diagram
ದಂಡ ರೇಖಾಚಿತ್ರ
Bark
ತೊಗಟೆ
Barometer
ವಾಯುಭಾರ ಮಾಪಕ, ಬಾರೊಮೀಟರ್
Barren
ಬರಡು, ಬಂಜರು
Base
ಆಧಾರ, ಬುಡ
Basin
ಬೋಗುಣಿ
Basin
ಸಸಿಮಡಿ
Basipetal
ಅಧೋವರ್ಧಿ
Basistemum
ಮೂಲಾಧಾರಕ
Bay monsoon
ಖಾರಿ ಮುಂಗಾರು ಮಳೆ
Bearing plant
ಹಣ್ಣು ಬಿಡುವ ಸಸ್ಯ
Bed
ಆಧಾರ ಹಲಗೆ
Bed