Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Aromatic rice
ಸುಗಂಧಯುಕ್ತ ಭತ್ತ
Arrowing
ಬಾಣ ಪರಾಗಣ
Asepsis
ಪೂತಿರಹಿತತೆ, ನಂಜುರಹಿತತೆ
Aseptic
ಪೂತಿರಹಿತ, ನಂಜುರಹಿತ
Asexual propagation
ಅಲೈಂಗಿಕ ಪ್ರವರ್ಧನೆ
Assay
ಗುಣಪರೀಕ್ಷೆ, ಶುದ್ಧತೆ ಪರೀಕ್ಷೆ
Assets
ಆಸ್ತಿ ಪಾಸ್ತಿಗಳು, ಸಂಪತ್ತಿ
Assimilation
ದೇಹಗತವಾಗುವಿಕೆ
Association
ಸಹಚರ್ಯ,
Association
ಸಂಘ
Astringent
ಒಗರು ರುಚಿಯ ಕಷಾಯ, ಮಲಗಟ್ಟಿಕ
Asynapsis
ಅಸೂತ್ರ ಯುಗ್ಮನ
Atavism
ಪೂರ್ವಜಗುಣ ಪುನರುತ್ಪಾದನೆ
Atomizer
ತುಂತುರು ಸಾಧನ
Atrophy
ಕ್ಷೀಣತೆ, ಸವೆತ, ಬತ್ತುವಿಕೆ
Autogamy
ಸ್ವಯುಗ್ಮನ
Autolysis
ಸ್ವಲಯನ
Autooxidation
ಸ್ವಯಂ ಉಪಚಯನ, ಸ್ವಯಂ ಉತ್ಕರ್ಷಣೆ
Autopolyploid
ಸ್ವಬಹುಗುಣಿತ
Auxin