Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Amphoteric
ಉಭಯ ವಿಧ
Anabolism
ಚಯನ ಕ್ರಿಯೆ
Anaerobe
ಆಮ್ಲಜನಕ ನಿರಪೇಕ್ಷಿ ಜೀವಿ
Aneuploid
ಅಸಮಗುಣಿತ
Angle planting
ಕೋನೀಯ ಬಿತ್ತನೆ
Animal husbandry
ಪಶುಸಂಗೋಪನೆ, ಪಶುಪಾಲನೆ
Animal refuse
ಪ್ರಾಣಿಗಳು ತಿನ್ನದೆ ಬಿಟ್ಟ
Animate energy
ಸಜೀವಿ ಚೈತನ್ಯ
Anisoploid
ಅಸಮಗುಣಿತ
Annual plant
ಏಕವಾರ್ಷಿಕ ಸಸ್ಯ
Annual
ವಾರ್ಷಿಕ
Annulus
ವಲಯಕಾರಕ
Anthesis
ಪರಾಗ ಅರಳುವಿಕೆ
Anthrax
ನೆರಡಿ ರೋಗ, ನೆರಡಿ ಬೇನೆ
Anthropogenic factor
ಮಾನವಜನ್ಯ ರೋಗಕಾರಕ
Antibiosis
ಪ್ರತಿಜೈವಿಕತೆ
Antibiotic
ಪ್ರತಿ ಜೈವಿಕ
Antidote
ವಿರುದ್ಧ ಪರಿಣಾಮಕಾರಕ
Antioxidant
ಪ್ರತಿ ಉತ್ಕರ್ಷಕ
Antitoxin