Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Alkaline
ಕ್ಷಾರೀಯ
Allele
ಯುಗ್ಮವಿಕಲ್ಪಿ, ಒಡರೂಪಿ
Allelochemicals
ಒಡರೂಪಿ, ರಸಾಯನಿಕಗಳು
Allelomorph
ಒಡರೂಪಿ, ಯುಗ್ಮ ವಿಕಲ್ಪಿತ
Allelopathy
ಒಂದು ಗಿಡ ಮತ್ತೊಂದು ಗಿಡಕ್ಕೆ ಮಾಡುವ ರಾಸಾಯನಿಕ ಹಾನಿ
Alley cropping
ಅನ್ಯೋನ್ಯ ಬೆಳೆ ಬೇಸಾಯ
Allocarpy
ಪರಪರಾಗಿತ ಫಲ
Allogamy
ಪರಪರಾಗಣ
Allometry
ಸಾಪೇಕ್ಷ ಮಿತಿ
Allopolyploid
ಅನ್ಯಬಹುಗುಣಿತ
Allosynapsis (allosyndesis)
ಅನ್ಯಯುಗ್ಮನ
Alternate bearing
ವರ್ಷ ಬಿಟ್ಟು ವರ್ಷ ಹಣ್ಣು ಬಿಡುವಿಕೆ
Alternate land use
ಪರ್ಯಾಯ ವರ್ಷ ಭೂಮಿ ಬಳಕೆ
Ambient
ಆವೃತ, ಸುತ್ತುವರಿದ, ಪರಿವೇಷ್ಟಿತ
Ameliorant
ಮಣ್ಣು – ಸಸ್ಯ ಸುಧಾರಕ
Amitosis
ಅಸಮಸೂತ್ರ ವಿಭಜನೆ
Ammonification
ಅಮೋನೀಕರಣ
Ammonifier
ಅಮೋನಿಕಾರಕ
Amorph
ಅರೊಪಿ, ರೂಪರಹಿತ
Amphimixis