Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Agrisilviculture
ಕೃಷಿ ಅರಣ್ಯಗಾರಿಕೆ
Agrobiodiversity
ಕೃಷಿ ಜೈವಿಕ ವೈವಿಧ್ಯತೆ
Agrobiological defects
ಕೃಷಿ ಜೈವಿಕ ಲೋಪದೋಷಗಳು
Agrobiology
ಕೃಷಿ ಜೈವಿಕ ವಿಜ್ಞಾನ
Agro Climatic diversity
ಕೃಷಿ ಹವಾಗುಣ ವೈವಿಧ್ಯತೆ
Agroclimatic zoning
ಕೃಷಿ ಹವಾಗುಣ ವಲಯ ನಿರ್ಮಾಣ
Agroforestry
ಕೃಷಿ ಅರಣ್ಯಶಾಸ್ತ್ರ
Agrology
ಕೃಷಿ ಮಣ್ಣು ವಿಜ್ಞಾನ
Agronomy
ಬೇಸಾಯ ಶಾಸ್ತ್ರ
Agropastoral
ಕೃಷಿ ಹುಲ್ಲುಗಾವಲಿನ
Agro Processing
ಕೃಷಿ ಸಂಸ್ಕರಣೆ
Agrostoloty
ಮೇವು ಹುಲ್ಲಿನ ವಿಜ್ಞಾನ
Agrotype
ಕೃಷಿ ಸಸ್ಯ ಮಾದರಿ
Air plant
ಆಕಾಶೀಯ ಸಸ್ಯ
Akiochi soil
ಪ್ರವಾಹಿತ ಮಣ್ಣು
Albinism
ವರ್ಣಹೀನತೆ
Alfisols
ಆಲ್ಫಿಸಾಲ್ ಮಣ್ಣು, ಬೂದುಗಂದು ಮೇಲ್ಮೈವಲಯ ಮಣ್ಣು
Algae
ಶೈವಲ, ಪಾಚಿ
Algal disease
ಶೈವಲ/ಪಾಚಿ ರೋಗ
Alkali water