Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Adobe soil
ಹಸಿ ಇಟ್ಟಿಗೆ (ಬಿಸಿಲಿನಲ್ಲಿ ಒಣಗಿಸಿದ) ಹೆಂಟೆ
Adulterant
ಅಪಮಿಶ್ರಕ, ಅಶುದ್ಧ ಮಿಶ್ರಕ, ಕಲಬೆರಕೆ ವಸ್ತು
Adventitious
ಅಪಸ್ಥಾನಿಕ
Aecidiospore
ಅಸಿಡಿಯೊ ಬೀಜಾಣು
Aeolian process
ಗಾಳಿಮಣ್ಣು ಶೇಖರಣಾ ಪ್ರಕ್ರಿಯ
Aeolian
ಗಾಳಿ ಮಣ್ಣು
Acrate
ಗಾಳಿಯಾಡು
Aerial
ಆಕಾಶೀಯ
Aerometer
ವಾಯುಮಾಪಕ
Aerosol
ಆವಿಕೀಟನಾಶಕ, ಸಿಂಚನ ದ್ರವ
Aestivation
ಪುಷ್ಪದಳ ಜೋಡಣೆ
Aetiology (etiology)
ರೋಗಕಾರಣ ವಿಜ್ಞಾನ, ವ್ಯಾಧಿಕರಣ ವಿಜ್ಞಾನ
Afforestation
ಕಾಡು ಬೆಳೆಸುವಿಕೆ, ಕಾಡು ನಿರ್ಮಾಣ
Agitation
ಪ್ರಕ್ಷೋಭನೆ, ಕಲಕುವಿಕೆ
Agrarian
ಭೂಮಿ ವ್ಯವಸಾಯ ಸಂಬಂಧಿ, ಕೃಷಿ ಸಂಬಂಧಿ
Agricultural clinic
ಕೃಷಿ ಚಿಕಿತ್ಸಾಲಯ
Agricultural labour
ಕೃಷಿ ಶ್ರಮ, ಕೃಷಿ ಕಾರ್ಮಿಕ
Agricultural marketing
ಕೃಷಿ ಮಾರಾಟ
Agricultural technology
ಕೃಷಿ ತಂತ್ರಜ್ಞಾನ
Agriculture