Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Nematologist
ಜಂತುಹುಳು ಶಾಸ್ತ್ರಜ್ಞ
Pathologist
ರೋಗ ಶಾಸ್ತ್ರಜ್ಞ
Pedologist
ಮಣ್ಣು ಶಾಸ್ತ್ರಜ್ಞ
Plant breeder
ಸಸ್ಯ ತಳಿ ಸಂವರ್ಧಕ
Plant pathologist
ಸಸ್ಯರೋಗ ಶಾಸ್ತ್ರಜ್ಞ
Plant physiologist
ಸಸ್ಯ ಶರೀರಕ್ರಿಯಾ ಶಾಸ್ತ್ರಜ್ಞ
Pomologist
ಹಣ್ಣಿನ ಬೇಸಾಯ ಶಾಸ್ತ್ರಜ್ಞ
Soil scientist
ಮಣ್ಣು ವಿಜ್ಞಾನಿ
Veterinary doctor
ಪಶುವೈದ್ಯ
Virologist
ವೈರಾಣು ಶಾಸ್ತ್ರಜ್ಞ
Zoologist