Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Agricultural economist
ಕೃಷಿ ಅರ್ಥಶಾಸ್ತ್ರಜ್ಞ
Agricultural extensionist
ಕೃಷಿ ವಿಸ್ತರಣಾ ತಜ್ಞ
Agricultural scientist
ಕೃಷಿ ವಿಜ್ಞಾನಿ
Agricultural engineer
ಕೃಷಿ ಇಂಜಿನಿಯರ್
Agrobiologist
ಕೃಷಿ ಜೀವ ಶಾಸ್ತ್ರಜ್ಞ
Agronomist
ಬೇಸಾಯ ಶಾಸ್ತ್ರಜ್ಞ
Agrophysicist
ಕೃಷಿ ಶರೀರಕ್ರಿಯಾ ಶಾಸ್ತ್ರಜ್ಞ
Animal breeder
ಪ್ರಾಣಿ ತಳಿಗಾರ / ತಳಿ ಸಂವರ್ಧಕ
Bacteriologist
ಬ್ಯಾಕ್ಟೀರಿಯಾ ತಜ್ಞ
Biochemist
ಜೀವ ರಸಾಯನ ಶಾಸ್ತ್ರಜ್ಞ
Biologist
ಜೀವ ಶಾಸ್ತ್ರಜ್ಞ
Biotechnologist
ಜೈವಿಕ ತಂತ್ರಜ್ಞ
Botanist
ಸಸ್ಯ ಶಾಸ್ತ್ರಜ್ಞ
Entomologist
ಕೀಟ ಶಾಸ್ತ್ರಜ್ಞ
Environmentalist
ಪರಿಸರ ಶಾಸ್ತ್ರಜ್ಞ
Horticulturist
ತೋಟಗಾರಿಕಾ ಶಾಸ್ತ್ರಜ್ಞ
Hydrologist
ಜಲ ಶಾಸ್ತ್ರಜ್ಞ
Meteorologist
ಹವಾಮಾನ ತಜ್ಞ
Microbiologist
ಸೂಕ್ಷಜೀವಿ ಶಾಸ್ತ್ರಜ್ಞ
Mycologist