Krishi Vijnana Padakosha (Glossary of Agriculture Sciences) (UAS-B)
University of Agricultural Sciences, Bengaluru
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
Senna
ಸೆನ್ನಾ ಸಸ್ಯ
Serpentine wood
ಸರ್ಪಗಂಧಿ ಮರ
Sesame
ಎಳ್ಳು
Snake gourd
ಪಡವಲ ಕಾಯಿ
Soapnut
ಸೀಗೆಕಾಯಿ, ಅಂಟುವಾಳದ ಕಾಯಿ
Sorghum
ಗೋವಿನ ಜೋಳ
Soybean
ಸೋಯಾ ಅವರೆ
Spanish cherry
ಸ್ಪ್ಯಾನಿಷ್ ಚೆರ್ರಿ
Spinach
ಬಸಳೆ ಸೊಪ್ಪು
Spindle wood
ನಾಯಿ ಮರ
Sponge gourd
ತುಪ್ಪದ ಹೀರೆಕಾಯಿ
Stevia
ಸ್ಟೀವಿಯಾ / ಮಧುವಂತ
Stone flower
ಶಿಲಾ ಪುಷ್ಪ
Strawberry
ಸ್ಟ್ರಾಬೆರ್ರಿ
Sudan grass
ಸುಡಾನ್ ಹುಲ್ಲು
Sugarcane
ಕಬ್ಬು
Sunflower
ಸೂರ್ಯಕಾಂತಿ
Sunhemp
ಅಪ್ಸೆಣಬು, ಪುಂಡಿನಾರು, ಸೆಣಬು
Sweet clover
ಸಿಹಿ ಕ್ಲೋವರ್ ಹುಲ್ಲು
Sweet gourd