भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಕಯ್ಯ

ಅಕ್ಕ, ಹಿರಿಯ ಸೋದರಿ

ಅಕರಾಸ್ತೆ

ಅಕ್ಕರೆ, ಪ್ರೀತಿ

ಅಕಸ್ಮಾತು

ಆಕಸ್ಕಿಕ, ಅಕಸ್ಮಾತ್

ಅಕಸ್ಮಾತು

ಇದ್ದಕ್ಕಿದ್ದಂತೆ, ಹಟಾತ್ತಾಗಿ

ಅಕ್ಕ

ಅಕಯ್ಯ

ಅಕ್ಕಚ್ಟು

ಅಕ್ಕಿ ತೊಳೆದ ನೀರು

ಅಕ್ಕಳಪ್ಪ

ಆಶ್ಟರ್ಯ ಸೂಚಿಸುವ ಪದ/ಉದ್ಗಾರ

ಅಕ್ಕಳ್ರಪ್ಪ

ಅಕ್ಕಳಪ್ಪ (ಪು).

ಅಕ್ಕಳ್ರವ್ವ

ಅಕ್ಕಳಪ್ಪ (ಸ್ತ್ರೀ).

ಅಕ್ಕಳೇ

(ಸ್ತ್ರೀ, ಏ) ಅಕ್ಕಳಪ್ಪ

ಅಕ್ಕಳೋ

(ಏ, ಪು), ಅಕ್ಕಳಪ್ಪ

ಅಕ್ಕಂಡು

ಅಗಿದುಕೊಂಡು, ಜಗಿದುಕೊಂಡು

ಅಕ್ಕ್ಯಂಡೆ

ಮಂಡಿ ಕೆಳಗಿನ ಮಾಂಸಖಂಡದ ಭಾಗ, ಮೀನ ಖಂಡ.

ಅಕ್ಕ್ಯಂಡೆ ಹೂ

ಕಮಲದ ಹೂವಿನಂತಿರುವ ಬಿಳಿ ಬಣ್ಣದ ಚಿಕ್ಕ ಹೂ (ಕೆರೆಯ ನೀರಲ್ಲಿ
ಬೆಳೆಯುವುದು).

ಅಕ್ತಂಗಿ ಹಣ್ಣು

ಪಪ್ಪಾಯ, ಪರಂಗಿಹಣ್ಣು

ಅಕ್ಷರಸ

ಚಾಚೂ ತಪ್ಪದೆ, ಪ್ರತಿಯೊಂದನ್ನೂ, ಒಂದಕ್ಷರವನ್ನೂ ಬಿಡದೆ

ಅಕ್ರ

ಅಕರಾಸ್ತೆ

ಅಕ್ಕ್ಯಳಬಿ

ಸಣ್ಣ ಸಣ್ಣ ಅಣಬೆ.

ಅಕ್ಸತೆ

ಅಕ್ಷತೆ, ಮಂತ್ರಾಕ್ಷತೆ, ಅರಿಸಿನ/ಕುಂಕುಮ ಸವರಿದ ಅಕ್ಕಿ

ಅಕಾ

ನೋಡು, ಗಮನಿಸು

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App