भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂತರ್ ಪಿಶಾಚಿ

ಗತಿಯಿಲ್ಲದೆ ಅಲೆದಾಡುವ ದೆವ್ವ (ಅಲಂ) ನೆಲೆಯಿಲ್ಲದವ.

ಅಂತಸ್ತು

ಮಹಡಿ, ಉಪ್ಪರಿಗೆ

ಅಂತಸ್ತು

ವ್ಯಕ್ತಿಯ ಶ್ರೀಮಂತಿಕೆ, ಗುಣಮಟ್ಟ, ಅರ್ಹತೆ.

ಅಂತ್ರ

ಕೊರಳಿಗೆ, ಕೈಗೆ ಧರಿಸುವ ಮಂತ್ರಿಸಿದ ಲೋಹದ ಅಂಡೆ.

ಅಂತಿತದ್ದಲ್ಲ

ಸಾಮಾನ್ಯದ್ದಲ್ಲ.

ಅಂತೂ

ಹಾಗೆ, ಆ ರೀತಿಯಲ್ಲಿ

ಅಂತೂ

ಕೊನೆಗೂ

ಅಂತೂ ಇಂತೂ

ಹಾಗೂ ಹೀಗೂ

ಅಂತೂ ಇಂತೂ

ಯಾವ ರೀತಿಯಲ್ಲೋ,

ಅಂತೆ

ಅಂತೆಯೇ, ಹಾಗೆಯೇ

ಅಂತ್ಯೆ

ಅಂತ್ಯ, ಕೊನೆ

ಅಂತ್ಯೆ

ಹೀನ

ಅಂಥವ್ಞ

ಅಂಥವನು

ಅಂಥೋಳು

ಅಂಥವಳು

ಅಂದ

ಚೆಲುವು, ಸುಂದರಿ, ಸೊಗಸುಗಾತಿ

ಅಂದಗೇಡಿ

ಕುರೂಪಿ

ಅಂದಗೇಡಿ

ಅಂದವನ್ನು ಕೆಡಿಸುವವನು

ಅಂದ್ಣ

ಅಂದಣ, ಪಲ್ಲಕ್ಕಿ, ಅಂಬಾರಿ

ಅಂದಾಜು

ಊಹೆ, ಊಹಿಸಿದ ಪರಿಮಾಣ

ಅಂದಾಜು

ಮದುವೆಗಾಗಿ ಬಂದ ಸಂಬಂಧ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App