भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567893637Next >

ಹಕ್ಕಲು

ಹಕ್ಲು, ಚಿಕ್ಕ ಬಯಲು.

ಹಕ್ಕಲು ಹತ್ತಿ ಹೋಗು

ಸಂಪೂರ್ಣನಷ್ಟ ಹೊಂದು, ಹಾಳಾಗಿಹೋಗು (ಅಲಂ).

ಹಕ್ಕಳೆ

ಹಕ್ಳೆ, ಜಿರಲೆ.

ಹಕ್ಕಿ ಕೊರವರು

ಹಕ್ಕಿ ಪಿಕ್ಕ, ಹಕ್ಕಿ ಹಿಡಿಯುವುದರಲ್ಲಿ ನಿಸ್ಸೀಮರು.

ಹಕ್ಕಿ ಕೊರವರು

ಹಚ್ಚೆ ಕುಚ್ಚುವವರು.

ಹಕ್ಕಿ ಪಿಕ್ಕ

ಒಂದು ಬುಡಕಟ್ಟು ಜನಾಂಗ.

ಹಕ್ಕು

ಒಡೆತನ, ಸಾಮ್ಯ.

ಹಕ್ಕೆ ಮನೆ

ಮಚ್ಗಿ, ಕಾವಲು ಗುಡಿಸಲು, ಮಂಚಿಗೆ.

ಹಂಗ

ಹಾಗಾ, ಹೌದಾ.

ಹಂಗಂತ

ಹಾಗಂತ, ಹಾಗೆಂದು.

ಹಂಗಂದ್ರೆಹಂಗೆ ಹಿಂಗಂದ್ರೆ ಹಿಂಗೆ

ಹೇಗೆಂದರೆ ಹಾಗೆ, ಇಬ್ಬಂದಿಯ ಮಾತು.

ಹಂಗನ್ನು

ಹಾಗೆ ಹೇಳು.

ಹಂಗನ್ನು ಮತ್ತೆ

ಹಾಗೆ ಹೇಳು ಎಂದು ಒತ್ತಾಯದ ಧ್ವನಿಯಲ್ಲಿ ಹೇಳುವುದು.

ಹಂಗರ್ಕ

ಒಂದು ರೀತಿಯ ಕಾಡಿನ ಮರ, ಹಾಲುವಾಣದ ಜಾತಿ, ಎಲೆಕಡಿಮೆ, ಇಡೀಮರವೆಲ್ಲಾ ಮುಳ್ಳೇ ಮುಳ್ಳು.

ಹಗಲು

ದಿನ, ಸೂರ್ಯ ಹುಟ್ಟಿ ಮುಳುಗುವವರೆಗಿನ ಕಾಲ.

ಹಂಗಾದ್ರೆ

ಹಂಗಾರೆ.

ಹಂಗಾಮಿ

ತಾತ್ಕಾಲಿಕ.

ಹಂಗಾರೆ

ಹಾಗಾದರೆ, ಹಂಗಾದ್ರೆ, ಹಂಗರೆ.

ಹಂಗಾಸಿ

ಹಾಗೆ ಆಕಡೆಯಿಂದ, ಆಕಡೆ ಬಳಸಿಕೊಂಡು.

ಹಂಗು

ದಾಕ್ಷಿಣ್ಯ, ಋಣ.
< previous1234567893637Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App