भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

ರಕ್ತ

ನೆತ್ತರು.

ರಕ್ತಕಾರು

ನೆತ್ತರನ್ನೇ ವಾಂತಿ ಮಾಡಿಕೊಳ್ಳುವುದು.

ರಕ್ತೇಶ್ವರಿ

ರಣ, ಒಂದು ಶಕ್ತಿದೇವತೆ.

ರಗಳೆ

ತೊಂದರೆ, ಹಟ.

ರಂಗೇರು

ಕಳೆಕಟ್ಟು.

ರಂಚು ಹಾಕುವುದು

ಹೊಟ್ಟೆ ನೋವಿಗೆಂದು ಔಷಧಿ ಮಾಡುವ ಕ್ರಮ.

ರಚ್ಚು

ರೊಚ್ಚು, ದ್ವೇಷ.

ರಚ್ಚೆ

ಒಂದೇ ಸಮನೆ ಅಳುವುದು.

ರಂಜ

ಒಂದು ಕಾಡುಮರ, ಸುವಾಸನೆಯುಳ್ಳ ಹೂವು, ಸಿಹಿ ಒಗರು ರುಚಿಯ ಹಣ್ಣು ಬಿಡುತ್ತದೆ.

ರಟ್ಟು

ಗುಟ್ಟಿನ ವಿಚಾರವನ್ನು ಹೊರ ಹಾಕುವುದು, ಗುಟ್ಟು ರಟ್ಟು ಮಾಡು.

ರಟ್ಟೆ

ತೋಳು, ಕೈತೋಳು.

ರಂಡೆ

ಹಾದರಗಿತ್ತಿ.

ರಣ

ವಿಪರೀತ ಬಿಸಿಲು, ರಣಬಿಸಿಲು.

ರಣ

ದೆವ್ವದ ಹೆಸರು.

ರಣಬಿಸ್ಲು

ವಿಪರೀತ ಸುಡುಬಿಸಿಲು.

ರಣರಂಪ

ಚಲ್ಲಾಪಿಲ್ಲಿ, ಗಜಿಬಿಜಿ.

ರತ್ನಚೂಡಿ

ಒಂದುಬತ್ತದ ತಳಿ.

ರದ್ದು

ವಜಾ.

ರದ್ದುಗೊಳಿಸು

ವಜಾಮಾಡು.

ರಂಪ

ರಗಳೆ, ಗಲೀಜು.
< previous123Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App