भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

ಧಗಧಗ

ಬೆಂಕಿ ಉರಿಯುವುದನ್ನು ವಿವರಿಸುವ ಶಬ್ಧ.

ಧಗೆ

ಸೆಕೆ, ಕಾವು, ಬಿಸಿಲ ತಾಪ.

ಧಡಕ್ನೆ

ಥಟ್ಟನೆ, ಇದ್ದಕ್ಕಿದ್ದಂತೆ.

ಧಡಾಕಿ

ಹೆಚ್ಚು ಶಬ್ಧವಾಗುವ ದೊಡ್ಡ ಪಟಾಕಿ.

ಧಡಾಕಿ

ಫಿರಂಗಿ ಗುಂಡು.

ಧಡಾರ್ನೆ

ಧಡಕ್ನೆ.

ಧಡಿಯ

ಹತ್ತು ಸೇರಿನ ತೂಕ.

ಧಮಕಿ

ಬೆದರಿಕೆ.

ಧಮ್ಮಿಲ್ಲ

ಧೈರ್ಯವಿಲ್ಲ, ಶಕ್ತಿಯಿಲ್ಲ.

ಧಮ್ಮು

ಧೈರ್ಯ, ಶಕ್ತಿ

ಧಮ್ಮು

ಗೂರಲು, ಉಬ್ಬಸ, ಎಳೆತ.

ಧರ್ಮಚತ್ರ

ಬಿಟ್ಟಿ ಊಟ, ವಸತಿ ಸಿಗುವ ಮನೆ.

ಧರ್ಮಸಂಕ್ಟ

ಯಾವುದೇ ಒಂದು ತೀರ್ಮಾನಕ್ಕೆ ಬರಲಾಗದ ಸ್ಥಿತಿ.

ಧರ್ಮಾರ್ಥ

ಬಿಟ್ಟಿ, ಪುಕ್ಕಟ್ಟೆ.

ಧಾಡಿ

ಕೇಡು, ತೊಂದರೆ.

ಧಾತು

ಪ್ರಜ್ಞೆ, ಎಚ್ಚರ.

ಧಾತೋತು

ಪ್ರಜ್ಞೆ ಹೋಯ್ತು, ಪ್ರಜ್ಞಾಹೀನವಾದ.

ಧಾರಣೆ

ವಸ್ತುಗಳ ಮಾರಾಟ ಬೆಲೆ.

ಧಾರಾಳ

ಉದಾರ ಬುದ್ಧಿ.

ಧಾರಾಳ್ತನ

ಉದಾರತೆ, ದಾನಶೀಲತೆ.
< previous12Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App