भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892627Next >

ತಂಕ

ತನಕ, ವರೆಗೆ.

ತಕತಕ

ಕುಣಿಯುವುದು/ನೀರು ಕುದಿಯುವುದು ಎಂದು ಹೇಳುವ ಶಬ್ಧ.

ತಕರಾರು

ಅಡ್ಡಿ, ಆಕ್ಷೇಪ, ವಿರೋಧ, ತಗಾದೆ.

ತಕಾ

ತಗಾ, ಇಕೋ, ಹಿಡಿ.

ತಕಾವಿ ಸಾಲ

ವ್ಯವಸಾಯದ ಸೌಕರ್ಯಗಳಿಗೆ ಸರ್ಕಾರ ರೈತರಿಗೆ ಕೊಡುವ ಸಾಲ.

ತಕ್ಕ

ಯೋಗ್ಯ, ತಕ್ಕುದಾದ, ಅರ್ಹ, ಸರಿಹೊಂದುವ, ಅನುರೂಪ, ಸಮಂಜಸ.

ತಕ್ಕಡಿ

ಕೈಯಲ್ಲಿ ಹಿಡಿದು ತೂಕ ಮಾಡುವ ಸಾಧನ.

ತಕ್ನಾಗಿ

ತಕ್ಕಂತೆ.

ತಕ್ಮಟ್ಟಿಗೆ

ಅಲ್ಪಸ್ವಲ್ಪ, ಸುಮಾರಾಗಿ, ಸಾಮಾನ್ಯ ತೃಪ್ತಿಕರವಾಗಿ.

ತಕ್ಷಣ

ಆಕ್ಷಣ, ಆಕೂಡಲೇ.

ತಗಡು

ಲೋಹದ ತೆಳುವಾದ ಹಾಳೆ/ಹಲಗೆ.

ತಗಣಕ್ಕೆ

ತೆಗೆದುಕೊಳ್ಳುವುದಕ್ಕೆ.

ತಗಣೆ

ತಿಗಣೆ, ಮನುಷ್ಯನ ರಕ್ತಹೀರುವ ಹಾಸಿಗೆಯಲ್ಲಿರುವ ಕೀಟ.

ತಗಣ್ ಬ್ಯಾಡ

ತೆಗೆದುಕೊಳ್ಳಬೇಡ.

ತಗಲಿಮೀನು

ಆಮೆ, ಕೂರ್ಮ

ತಗಲಿಸು

ಸೇರಿಸು, ಕೂಡಿಸು.

ತಗಲು

ಸೇರು, ಹೊಂದಿಕೊಳ್ಳು, ಅಂಟಿಕೊಳ್ಳು.

ತಂಗಳು

ತಣ್ಣಗಾದ ಅನ್ನ, ಹಳೆಯದು, ಹಳಸಲಾದುದು, ಹಿಂದಿನ ದಿನದ ಅಡಿಗೆ.

ತಗಾ

ತಕಾ.

ತಗಾದೆ

ತಕರಾರು, ಆಗ್ರಹ, ಬಲವಂತ, ಒತ್ತಾಯ.
< previous1234567892627Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App