भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

ಡಕಾಯಿತ

ದರೋಡೆಕೋರ, ದೊಡ್ಡ ಕಳ್ಳ.

ಡಕಾಯಿತಿ

ದರೋಡೆ, ಕೊಳ್ಳೆ, ಲೂಟಿ.

ಡಂಗುರ

ಡಂಗುರವೆಂಬ ತಮಟೆ, ಕೋಲಿನಿಂದ ಬಡಿದರೆ ಶಬ್ಧವಾಗುವ ಚರ್ಮವಾದ್ಯ.

ಡಂಗುರ ಸಾರು

ಪ್ರಚಾರ ಮಾಡು, ಬಹಿರಂಗ ಪಡಿಸು, ಸಾರಿಹೇಳು, ಡಂಗುರ ಬಾರಿಸಿಕೊಂಡು ಪ್ರಚಾರ ಮಾಡುವುದು.

ಡಣಡಣ

ಗಂಟೆ/ಜಾಗಟೆಯ ಶಬ್ಧ.

ಡಂಬಾಚಾರ

ಆಡಂಬರ, ಬೂಟಾಟಿಕೆ, ತೋರಿಕೆಯ ನಡೆ.

ಡಬ್ಬ

ಡಬರಿ, ಲೋಹದ/ತಗಡಿನಿಂದ ಮಾಡಿದ ಮುಚ್ಚಳವಿರುವ ಕರಂಡ, ಡಬ್ಬಿ.

ಡಬ್ಬಿ

ಡಬ್ಬ.

ಡವಗುಟ್ಟು

ಎದೆಯಲ್ಲಿ ಡವಡವ ಎಂಬ ಶಬ್ದವಾಗು, ಎದೆ ಬಡಿತ.

ಡವಡವ

ಎದೆಯಲ್ಲಿ ರಕ್ತ ಚಲನೆಯ ಶಬ್ದ

ಡಾಕು

ಕಳ್ಳ

ಡಾಕು

ಚುಚ್ಚುಮದ್ದು

ಡಾಕು

ಮುದ್ರೆ.

ಡಾಕುಹಾಕು

ಚುಚ್ಚುಮದ್ದು ಹಾಕು

ಡಾಕುಹಾಕು

ಮುದ್ರೆಯೊತ್ತು, ಅಚ್ಚೊತ್ತು.

ಡಾಣಾ ಡಂಗುರ

ಬಹಿರಂಗವಾದ ವಿಷಯ, ಗುಟ್ಟು ರಟ್ಟಾಗುವುದು.

ಡಾಂಬರು

ಟಾರು, ಟಾರೆಣ್ಣೆ.

ಡಾಬು

ಒಡ್ಯಾಣ, ಸೊಂಟದ ಆಭರಣ.

ಡಿಕಾವು

ಸೊಗಸು, ಸೊಗಸಾಗಿ ಕಾಣು

ಡಿಕ್ಕಿ

ಒಂದಕ್ಕೊಂದು ಹೊಡೆ, ತಾಗು.
< previous12Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App