भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಝಗಝಗ

ಹೊಳೆಯುತ್ತದೆ ಎಂದು ಹೇಳುವ ಶಬ್ಧ.

ಝಡತಿ

ತನಿಖೆ.

ಝಂಡಾಊರು

ತಳವೂರು, ಹೋದಲ್ಲಿಯೇ ಕುಳಿತುಕೊಳ್ಳುವ ಚಾಳಿ.

ಝಳ

ತಾಪ, ಬಿಸಿಲು, ಶಾಖ.

ಝಾಡಿಸು

ಜೋರಾಗಿ ಒದರು, ಜೋರಾಗಿ ಒದೆಯುವುದು.

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App