भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891617Next >

ಜಕ್ಣಿ

ಜಕಣಿ, ದೈವ ಸ್ವರೂಪವೆಂದು ಸತ್ತ ಹಿರಿಯರನ್ನು ಪೂಜಿಸುವುದು

ಜಕ್ಣಿ ಗೂಡ್ಸಾಮನೆ

ತಿಥಿ, ಸತ್ತ ಹನ್ನೊಂದನೇ ದಿನದ ಕಾರ್ಯ, ಹೊಸದಾಗಿ ಸತ್ತವರನ್ನು ಎಡೆಯಿಟ್ಟು ಜಕ್ಕಣಿಗಳ ಜೊತೆ ಕೂಡಿಸುವ ಒಂದು ನಂಬಿಕೆ.

ಜಖಂ

ಮುರಿದು ಹೋದ, ಹಾಳಾದ, ಶಿಥಿಲ

ಜಖಂ

ನಿಶ್ಯಕ್ತರಾಗುವುದು, ವಯಸ್ಸಾಗಿ ಜರುಗಿ ಹೋಗುವುದು.

ಜಗಲಿ

ಮನೆಯ ಪಡಸಾಲೆ, ಮನೆಯ ಮುಂದಿನ ವೇದಿಕೆ, ಕಟ್ಟೆ.

ಜಗಳ

ಮಾತಿಗೆ ಮಾತು ಬೆಳೆಸು, ಎಳೆದಾಡು, ಕಿತ್ತಾಡು, ಕಾದಾಡು.

ಜಗಳಗಂಟ

ಜಗಳ ಮಾಡುವ ಸ್ವಭಾವದವನು.

ಜಗಳಗಂಟಿ

ಜಗಳ ಮಾಡುವ ಸ್ವಭಾವದವಳು.

ಜಗಳವಾಡು

ಜಗಳವಾಡು ಕುಸ್ತಿ ಮಾಡು, ಹೊಡೆದಾಡು

ಜಗಳೆ

ದೊಡ್ಡ ಜಾತಿಯ ಜಿಗಣೆ, ಮಳೆಗಾಲದಲ್ಲಿ ಪ್ರಾಣಿಗಳ ರಕ್ತ ಹೀರುವ ಜಂತು.

ಜಗಿ

ಅಗಿ, ತಿನ್ನು, ಕಚ್ಚು, ಮೆಲುಕು ಹಾಕು.

ಜಂಗೀಕುಸ್ತಿ

ಭಾರೀಕುಸ್ತಿ, ದೊಡ್ಡ ಜಗಳ.

ಜಂಗು

ತುಕ್ಕು, ಕಿಲುಬು, ಕಿಟ್ಟ.

ಜಂಗುಳಿ

ಗುಂಪು, ಸಮೂಹ, ರಾಶಿ.

ಜಗ್ಗಾಟ

ಎಳೆದಾಟ, ಎಳೆದಾಡುವಿಕೆ.

ಜಗ್ಗಾಡು

ಎಳೆದಾಡು, ಚೌಕಾಸಿಮಾಡು.

ಜಗ್ಗಿಹೋಗು

ಜಖಂ ಆಗು.

ಜಗ್ಗು

ಎಳೆ, ಕುಗ್ಗು, ಬಾಗು, ಕುಸಿ.

ಜಗ್ತ

ಜಗಿತ, ಸೆಳೆತ, ನೋವು (ಕಾಲು ಜಗ್ತ, ಮೈಕೈ ಜಗ್ತ).

ಜಗ್ಲಿ

ಜಗಲಿ.
< previous1234567891617Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App