भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892021Next >

ಚಕಮಕಿ

ಬೆಂಕಿ ಹೊತ್ತಿಸಲು ಬೇಕಾಗುವ ಬೆಣಚುಕಲ್ಲು

ಚಕಮಕಿ

ಸಣ್ಣ ಪುಟ್ಟ ಜಗಳ (ಅಲಂ).

ಚಕಾರ

ಮರುಮಾತು.

ಚಕಿತ

ಆಶ್ಚರ್ಯ, ಚಕಿತ, ವಿಸ್ಮಯ.

ಚಕ್ ಬೊಳ್ಳು

ಏಡಿಯ ಸಣ್ಣ ಕಾಲುಗಳು (ಎಂಟು), ಚಕ್ಕೊಂಬು.

ಚಕ್ಕಂತ

ಇದ್ದಕ್ಕಿದ್ದಂತೆ.

ಚಕ್ಕಂದ

ವಿನೋದ, ವಿಲಾಸ, ಉಲ್ಲಾಸ.

ಚಕ್ಕಳ

ಚಮ್ಮಡ, ಚರ್ಮ, ತೊಗಲು, ಹೊಪ್ಪಳೆ.

ಚಕ್ಕಳಮಕ್ಕಳ

ಚಕ್ಕಳಮಟ್ಟೆ.

ಚಕ್ಕಾಗು

ಮುಕ್ಕಾಗು, ಪಾತ್ರೆಗಳು ತಗ್ಗಿ ಹೋಗುವುದು.

ಚಕ್ಕಾಲು ಪಕ್ಕಾಲು

ಚಕ್ಕಳಮಟ್ಟೆ.

ಚಕ್ಕಾಲ್ಮಂಡಿ

ಚಕ್ಕಳಮಟ್ಟೆ.

ಚಕ್ಕು

ಚಕ್ಕಾಗು.

ಚಕ್ಕುಬಂದಿ

ಕ್ಷೇತ್ರಗಳ ಸೀಮಾ ವಿವರ.

ಚಕ್ಕುಲಿ

ಒಂದು ಬಗೆಯ ತಿಂಡಿ.

ಚಕ್ಕುಲಿ ಒರಳು

ಚಕ್ಕುಲಿ ಮಾಡುವ ಲೋಹ/ಮರದಸಾಧನ.

ಚಕ್ಕೆ

ದಾಲ್ಚಿನ್ನಿ

ಚಕ್ಕೆ

ಮರದ ಚೂರು

ಚಕ್ಕೆ

ಸಪೂರ, ನೀಳ

ಚಕ್ಕೆ

ಒಡೆದ ಸೌದೆ.
< previous1234567892021Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App