भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

ಘಟನೆ

ಸಂಭವ, ಸಂಭವಿಸು.

ಘಟಾನುಘಟಿ

ತುಂಬಾ ಗಟ್ಟಿಗ.

ಘಂಟೆ

ಗಂಟೆ, ಸಮಯ.

ಘಟ್ಟ

ಬೆಟ್ಟದ ಇಳಿಜಾರು ಪ್ರದೇಶ, ಕಣಿವೆ

ಘಟ್ಟ

ಹಂತ, ಮಜಲು.

ಘಟ್ಟದವ್ಞ

ಬೆಟ್ಟ/ಪರ್ವತದ ಕೆಳಗೆ ವಾಸಿಸುವವರು.

ಘಟ್ಟಿ

ಗಟ್ಟಿ, ಘನ.

ಘಟ್ಟಿಗ

ಗಟ್ಟಿಗ, ಶೂರ.

ಘನ

ಶ್ರೇಷ್ಠ, ಉತ್ತಮ, ಚೆನ್ನಾದ.

ಘನಂದಾರಿ

ಘನವಾದ, ಶ್ರೇಷ್ಠವಾದ,

ಘನಂದಾರಿ

ದೊಡ್ಡ ಕೆಲಸವೆಂದು ವ್ಯಂಗ್ಯಾರ್ಥದಲ್ಲಿ ಹೇಳುವುದು. (ಅಲಂ)

ಘನಮಾಡು

ಹಸನುಮಾಡು, ಅಕ್ಕಿ ಘನಮಾಡು.

ಘಮಗುಡು

ಬಹಳವಾಗಿ ಸುವಾಸನೆ ಬೀರು.

ಘಾಟಿ

ಕಿಲಾಡಿ, ಪಟಿಂಗ

ಘಾಟಿ

ಕಣಿವೆ. ಘಟ್ಟ, ಬೆಟ್ಟ

ಘಾಟಿ

ತಿರುವುದಾರಿ.

ಘಾಟು

ತೀಕ್ಷ್ಣವಾದ ವಾಸನೆ.

ಘಾತ

ಮೋಸ, ಅಪಘಾತ, ಅನಾಹುತ

ಘಾತ

ಆಳ, ಆಳವಾಗಿ.

ಘಾತ್ಕ

ಆಕಸ್ಮಿಕ, ಘಾತಕ.
< previous12Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App