भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒಕ್ಕ

ಒಗೆದುಕೋ, ಬಟ್ಟೆ ತೊಳೆದುಕೋ.

ಒಕ್ಕಟ್ಟು

ಒಗ್ಗಟ್ಟು, ಐಕ್ಯ, ಐಕಮತ್ಯ.

ಒಕ್ಕಲಗಿತ್ತಿ

ಒಕ್ಕಲಿಗನ ಹೆಂಡತಿ, ವ್ಯವಸಾಯ ಮಾಡುವವಳು.

ಒಕ್ಕಲಾಟ

ಒಕ್ಕುವಿಕೆ, ಕಣಗೆಲಸ.

ಒಕ್ಕಲಿಗ

ವ್ಯವಸಾಯಗಾರ, ರೈತ.

ಒಕ್ಕಲಿರು

ನೆಲೆಸಿರು, ವಾಸಿಸಿರು.

ಒಕ್ಕಲು

ಒಕ್ಕಲಾಟ,

ಒಕ್ಕಲು

ರೈತ, ಒಕ್ಕಲಿಗ,

ಒಕ್ಕಲು

ಗೇಣಿದಾರ,

ಒಕ್ಕಲು

ಕೃಷಿಕಾರ್ಯಕ್ಕೆ ಸಹಕರಿಸುವ ಆಳು/ಅವನ ಸಂಸಾರ.

ಒಕ್ಕಲುತನ

ರೈತಾಪಿ ಕೆಲಸ,

ಒಕ್ಕಲುತನ

ಕುಟುಂಬ ಜೀವನ.

ಒಕ್ಕಲೆಬ್ಬಿಸು

ಊರು ಬಿಡಿಸು, ಊರಲ್ಲಿ ವಾಸವಿರದಂತೆ ಮಾಡಿಸು, ಜಾಗ ಖಾಲಿ ಮಾಡಿಸು.

ಒಕ್ಕಲೋಗು

ಸಂಸಾರಸಮೇತ ಊರು ಬಿಟ್ಟು ಹೋಗು.

ಒಕ್ಕು

ಒಕ್ಕುವಿಕೆ, ಕಣದ ಕೆಲಸ, ಪೈರಿನಿಂದ ಕಾಳನ್ನು ಬೇರ್ಪಡಿಸುವ ಕೋಲಸ.

ಒಗಟು

ಗಾದೆ ಮಾತು, ಅರ್ಥವತ್ತಾದ ಮಾತುಗಳನ್ನು ಬಳಸಿ ಹೇಳುವುದು, ಒಡಗತೆ.

ಒಗಡಿಕೆ

ವಾಕರಿಕೆ, ವಾಂತಿ ಬಂದಂತಾಗು.

ಒಗಡು

ವಾಕರಿಸು, ವಾಂತಿ ಮಾಡು.

ಒಗರಡಕೆ

ಚೊಗರು ಹಾಕದೇ ಇರುವ ಹಸಿಯಡಕೆ.

ಒಗರು

ಹುಳೀ ಮತ್ತು ಕಹಿಯ ಬೆರಕೆ, ಆರು ವಿಧದ ರಸಗಳಲ್ಲಿ ಒಂದು (ಹುಳಿ, ಉಪ್ಪು, ಖಾರ, ಸಿಹಿ, ಕಹಿ, ಒಗರು)

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App