भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

ಈ ಕಡಿಗೆ

ಈ ಕಡೆ, ಇತ್ತ ಕಡೆ

ಈ ಚಣ

ಈ ಕ್ಷಣ, ತಕ್ಷಣ

ಈಗ

ಈ ಕ್ಷಣ, ಈ ಕಾಲ

ಈಗಲ್ಲಾರೂ

ಈಗ ಎಲ್ಲಾದ್ರೂ

ಈಗೇನಾರಾ

ಈಗ ಏನಾದರೂ

ಈಜು

ಈಜಾಡು, ಈಸು, ನೀರಿನಲ್ಲಿ ವ್ಯಾಯಾಮ ಮಾಡು, ನೀರನ್ನು (ಹೊಳೆ) ದಾಟುವ ಒಂದು ವಿಧಾನ.

ಈಟಿ

ಬರ್ಜಿ, (ಕಠಾರಿ ನೋಡಿ) ಉದ್ದನೆಯ ತುದಿಯಲ್ಲಿ ಸ್ವಲ್ಪ ಅಗಲ ಚೂಪಾಗಿರುವ ಪ್ರಾಣಿಗಳನ್ನು ಬೇಟೆಯಾಡುವ ಕಬ್ಬಿಣದ ಸಲಾಕೆ

ಈಟು

ಇಷ್ಟು, ಸ್ವಲ್ಪ

ಈಟೊತ್ತು

ಇಷ್ಟು ಹೊತ್ತು.

ಈಡು

ಸುಡುಗಾಡಿನಲ್ಲಿ ರಾಶಿ ಹಾಕಿದ ಕಟ್ಟಿಗೆ, ಚಟ್ಟ

ಈಡು

ಬಂದೂಕಿಗೆ ತುಂಬುವ ಮದ್ದು, ಗುಂಡು

ಈಡು

ಗುಂಡಿನ ಶಬ್ಥ

ಈಡುಗಾಯಿ

ದೇವರ ಉತ್ಸವದಲ್ಲಿ ನೆಲಕ್ಕೆ ಅಪ್ಪಳಿಸಿ ಒಡೆಯುವ ತೆಂಗಿನಕಾಯಿ

ಈಡುಹೊಡಿ

ಗುಂಡು ಹಾರಿಸು

ಈಡೂ ಜೋಡು

ಸರಿಹೊಂದುವ ಜೋಡಿ, ಸರಿಸಮಾನವಾದ ಮದುವೆಯ ಹೆಣ್ಣು-ಗಂಡು

ಈತರ

ಈ ರೀತಿ

ಈಭೂತಿ

ವಿಭೂತಿ, ಬಿಳಿಯ ಬೂದಿ

ಈಯು

ನೀಡು, ಕೊಡು

ಈವತ್ತು

ಇವತ್ತು, ಈದಿನ

ಈಸತಿ

ಈ ಸಲ
< previous12Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App