भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567895758Next >

ಒ೦ತಿಸುಂಡಿ

ಚೂಪು ಮುಖದವ್; ಕೋಲು ಮೂಖದವ (ಉಕ.ಜಿ)

ಒ೦ದಾಕು

ಹೊ೦ದಿಸು; ಹೊಂದುಹಾಕು

ಒ೦ದಾಕು

ಸಾರು ಮೇಲೋಗರ ಮೊದಲಾದವಕ್ಕೆ ಕಾಯಿ, ಕಡಲೆ, ಬೆಳ್ಳುಳ್ಳಿ, ಮಸಾಲೆ ಪದಾರ್ಥಗಳನ್ನು ರುಬ್ಬಿ ಸೇರಿಸು (ಮಂಡ್ಯ.ಜಿ)

ಒ೦ದಿಗೂಟ

ಒ೦ದಿಗೆ ಮಾಡುವ ಊಟ; ಒಂದೇ ಪಂಕ್ತಿಯೂಟ (ಮಂಡ್ಯ.ಜಿ)

ಒಂಕ

ಡೊಂಕ; ವಂಕ; ವಕ್ರ (ಚಾಮ.ಜಿ)

ಒಂಕಿ

ಸ್ತ್ರೀಯರು ತೋಳಿಗೆ ಧರಿಸುವ ಆಭರಣ; ತೋಳುಬಂದಿ; ವಂಕಿ (ಬೆಂಗ್ರಾ.ಜಿ).
ಒಂಕಿಬಂದಿ

ಒಕ್ಕ

ಒಕ್ಕಳ: ಒಂದು ಕೊಳಗ

ಒಕ್ಕ

ಬೆಳೆ ತೆಗೆದು ರಾಶಿ ಮಾಡುವುದು

ಒಕ್ಕ

ಸೊಂಟದ ಭಾಗ

ಒಕ್ಕ

ಅಳತೆಯ ಪ್ರಮಾಣ

ಒಕ್ಕ ಅನಿಸು

ಬೇಡವಾಗು (ಬಾಗ.ಜಿ)

ಒಕ್ಕಡೆ

ಒಂದೆಡೆ; ಒಂದು ಕಡೆ

ಒಕ್ಕಡೆ

ಒಂದು ಮಗ್ಗಲು

ಒಕ್ಕಡೆ

ಒಂದು ದಿಕ್ಕು.
ಒಕ್ಕಾಡೆ; ಒಕ್ಕಡಿಕೆ; ವಕ್ಕಡೆ

ಒಕ್ಕಣಿಕೆ

ಬರವಣಿಗೆ (ಧಾರ.ಜಿ)

ಒಕ್ಕಣಿಕೆ

ಬರೆದಿರುವ ವಿಷಯ
ಆ ಪತ್ರದ ಒಕ್ಕಣಿಕೆ ಏನೆಂದರೆ.

ಒಕ್ಕಣೆ

ಧಾನ್ಯವನ್ನು ಪೈರಿನಿಂದ ಬೇರ್ಪಡಿಸುವಿಕೆ (ಮೈಸೂ.ಜಿ/ಕೋಲಾ.ಜಿ)
ಒಕ್ಕಲಂಟ, ಒಕ್ಕಲಾಟ,ಒಕ್ಕಲಿ

ಒಕ್ಕಣೆ

ನಿರೂಪಣೆ; ವ್ಯಾಖ್ಯಾನ; ಒಕ್ಕು

ಒಕ್ಕಣೆಕೋಲು/ಒಕ್ಕಲುಕೋಲು

ಭತ್ತ, ರಾಗಿ, ಜೋಳ, ಸಜ್ಜೆ ಪೈರುಗಳಿಂದ ಧಾನ್ಯಗಳನ್ನು ಪ್ರತ್ಯೇಕಿಸುವ ಕ್ರಿಯೆಯಲ್ಲಿ ಬಳಸುವ ಸಲಕರಣೆ

ಒಕ್ಕತೀರು

ಸಮೃದ್ಧವಾಗಿ ಬೆಳೆಬರು
< previous1234567895758Next >

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App