भारतीय भाषाओं द्वारा ज्ञान

Knowledge through Indian Languages

Dictionary

Whitefly

ಬಿಳಿ ನೊಣ

White rot

ಬಿಳಿಕೊಳೆ

White rot corky fungus

ಬಿಳಿಕೊಳೆತ ತೊಗಟೆ ಶಿಲೀಂಧ್ರ

Witches broom

ಕವಕ ಕೂರ್ಚಿಕ

Whole kernel

ಅಖಂಡ ತಿರುಳು

Whoophing cough

ನಾಯಿಕೆಮ್ಮು

Wilt

ಬಾಡುರೋಗ

Wilting

ಬಾಡಿ ಹೋಗು

Wind borne infection

ವಾಯುವಾಹಿತ ಸೋಂಕು

Wire worm

ತಂತಿ ಹುಳು

Wiry shoot

ತಂತಿಯಾಕಾರದ ಕುಡಿ

Witches broom

ಕವಕ ಕೂರ್ಚಿಕ

Wood boring insect

ಮರಕೊರೆಯುವ ಕೀಟ

Wood lice

ಮರ ಹೇನು

Wood staining

ದಾರುಕಲೆಯಾಗುವಿಕೆ

Wort

ಮೊಳೆತ ಕಾಳಿನ ಕಷಾಯ, ಮೂಲಿಕೆ ಕಷಾಯ

X-ray

ಕ್ಷ-ಕಿರಣ

Xeromorphic

ಶುಷ್ಕತಾ ರಚನೆಯುಳ್ಳ

Xerophile

ಶುಷ್ಕಪ್ರಿಯ

Xerophyte

ಶುಷ್ಕ ಸಸ್ಯ, ಮರುಭೂಮಿ ಸಸ್ಯ

Languages

Dictionary Search

Loading Results

Quick Search

Follow Us :   
  भारतवाणी ऐप डाउनलोड करो
  Bharatavani Windows App