logo
भारतवाणी
bharatavani  
logo
Knowledge through Indian Languages
Bharatavani

Krishi Rasayana Shastra Paaribhasika Shabdakosha (English-Kannada)
A B C D E F G H I J K L M N O P Q R S T U V W X Y Z

Sterilization
ನಿರ್ಜೀವಿಕರಣ; ಸಂತಾನ ಶಕ್ತಿಹರಣ.

Sterilise
ನಿಷ್ಕ್ರಿಮಿಯಾಗಿಸು;.

Sterilised Milk
ನಿಷ್ಕ್ರಿಮೀಕೃತ ಹಾಲು.

Sticky Point
ಅಂಟು ಬಿಂದು.

Stiff Clay
ಜಿಗುಟು ಜೇಡಿ; ಜಿಗುಟು ಎರೆ.

Still
ಭಟ್ಟಿ ಇಳಿಸುವ ಉಪಕರಣ.

Stirrer
ಕಲಕುವ ಕಡ್ಡಿ.

Stirrup
ರಿಕಾಬು.

Stomata
ಪತ್ರರಂಧ್ರ.

Stop Cock
ತಿರುಗುವ ಬೆಣೆ.


logo